¡Sorpréndeme!

ಗುಜರಾತ್ ನ ಶಾಸಕ ಕಾಂಗ್ರೆಸ್ ಜಿಗ್ನೇಶ್ ಮೇವಾನಿ ಜೈ ಪುರದಲ್ಲಿ ಅರೆಸ್ಟ್ | Oneindia Kannada

2018-04-16 379 Dailymotion

Jignesh Mevani, an MLA from Gujarat's Vadgam, on Sunday, was detained at the Jaipur Airport by authorities. Mevani was heading to Nagaur, a city approximately 240 kms east of Jaipur, to deliver a speech on the Indian Constitution and Baba Saheb Ambedkar.


ಗುಜರಾತಿನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ರಾಜಸ್ಥಾನದ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ಘಟನೆ ನಿನ್ನೆ(ಏ.15) ನಡೆದಿದೆ. ರಾಜಸ್ಥಾನದ ನಾಗೌರ್ ಪ್ರದೇಶಕ್ಕೆ 'ಭಾರತೀಯ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್' ಎಂಬ ವಿಷಯದ ಕುರಿತು ಮಾತನಾಡಲು ಹೊರಟಿದ್ದ ಜಿಗ್ನೇಶ್ ಅವರನ್ನು ತಡೆದ ಪೊಲೀಸರು, ನಾಗೌರ್ ಮತ್ತು ಜೈಪುರದಾದ್ಯಂತ ನೀವು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ ಎಂದಿದ್ದಾರೆ.